ನೆಲಮಂಗಲದ ಶಿವನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ರೆನಾಲ್ಟ್ ಟ್ರೈಬರ್ ಸಿಎನ್ಜಿ ಕಾರು ತಡರಾತ್ರಿ ಬೆಂಕಿಗಾಹುತಿಯಾಗಿದೆ. ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ.