ದೊಡ್ಡ ಬಸ್ ಅಥವಾ ಟ್ರಕ್ ರಸ್ತೆಯಲ್ಲಿ ನಿಂತಾಗ ಅದರ ಎದುರಿನಿಂದ ರಸ್ತೆ ದಾಟಲು ಪ್ರಯತ್ನ ಮಾಡಬೇಡಿ. ಹಾಗೇನಾದರೂ ಮಾಡಿದರೆ ನಿಮ್ಮ ಪ್ರಾಣಕ್ಕೇ ಸಂಚಕಾರ ಬಂದೀತು. ರಸ್ತೆಯಲ್ಲಿ ತಾಳ್ಮೆಯಿಂದ ಇರುವುದು ಜೀವಗಳನ್ನು ಉಳಿಸುತ್ತದೆ.