ಹೊಸ ಮದುಮಗಳೊಬ್ಬಳು ಸೀರೆ ಮತ್ತು ಸಿಂಧೂರ ಧರಿಸಿ ಜರ್ಮನಿಗೆ ಪ್ರಯಾಣ ಬೆಳೆಸಿದ್ದಾರೆ. ನವವಿವಾಹಿತ ವಧುವಿನ ಈ ವಿಡಿಯೋ ವೈರಲ್ ಆಗಿದೆ.