ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿ ಹೊಸ ಪ್ರವೇಶ ದ್ವಾರ ನಿರ್ಮಿಸಲಾಗಿದ್ದು, ಇದನ್ನು ಮಾರ್ಚ್ 24 ರ ಮಂಗಳವಾರ ಉದ್ಘಾಟಿಸಲಾಯಿತು.