ಖ್ಯಾತ ನಟಿ ನಿಧಿ ಸುಬ್ಬಯ್ಯ ಅವರು ಭಾರಿ ಉತ್ಸಾಹದಲ್ಲಿ ರೀಲ್ಸ್ ಮಾಡಲು ಪ್ರಯತ್ನಿಸಿದಾಗ ಮೊಬೈಲ್ ಕೈ ಕೊಟ್ಟಿದೆ. ಏನಾಯ್ತು ನೋಡಿ.. ಮೊಬೈಲ್ ಕೆಳಗೆ ಬಿದ್ದಿದ್ದರಿಂದ ಅದೇ ವಿಡಿಯೋವನ್ನು ಅವರು ಅಪ್ಲೋಡ್ ಮಾಡಿದ್ದಾರೆ.