ನಿವೇದಿತಾ ಗೌಡ ಅವರು ಖುಷಿ ಖುಷಿಯಿಂದ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ನಿವೇದಿತಾ ಗೌಡ ಅವರು ತುಂಬಾ ಆ್ಯಕ್ಟೀವ್ ಆಗಿದ್ದಾರೆ. 2026ರಲ್ಲೂ ಅದು ಮುಂದುವರಿಯಲಿದೆ.