ನಿವೇದಿತಾ ಗೌಡ ಅವರು ಮೊದಲಿಗಿಂತಲೂ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ವಿಡಿಯೋ ವೈರಲ್ ಆಗಿದೆ. ಈ ಎರಡು ಬಟ್ಟೆಗಳ ಪೈಕಿ ನಿಮಗೆ ಯಾವುದು ಇಷ್ಟ ಎಂದು ಅವರು ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದಾರೆ.