ವಿಧಾನಸೌಧದ ಆವರಣದಲ್ಲಿ ಭಯೋತ್ಪಾದಕರ ವಿರುದ್ಧ ಹೇಗೆ ಕಾರ್ಯಾಚರಣೆ ಮಾಡಬೇಕೆಂಬ ಮಾಕ್ ಡ್ರಿಲ್ ನಡೆಯಿತು. ಎನ್ಎಸ್ಜಿ ಕಮಾಂಡೋಗಳು ಅಣುಕು ಪ್ರದರ್ಶನ ನಡೆಸಿದ್ದು, ಸಾಹಸಮಯ ದೃಶ್ಯಗಳು ಮೈನವಿರೇಳಿಸುವಂತಿತ್ತು. ಬಾಂಬ್ ಬ್ಲಾಸ್ಟ್ , ಭಯೋತ್ಪಾದಕರ ದಾಳಿ ಸಮಯದಲ್ಲಿ ಹೇಗೆ ರೆಸ್ಪಾನ್ಸ್ ಮಾಡಬೇಕು ಎಂಬುದನ್ನು ಈ ಮಾಕ್ ಡ್ರಿಲ್ ಮೂಲಕ ಪ್ರದರ್ಶಿಸಲಾಯಿತು.