ಇಂಧನವನ್ನು ಟ್ಯಾಂಕರ್ಗಳಲ್ಲಿ ತರುವಾಗ ಆ ಟ್ಯಾಂಕರ್ಗಳಿಗೂ ಇಂಧನವನ್ನು ತುಂಬಿಸಬೇಕಾಗುತ್ತದೆ. ಆದರೆ, ರೈಲಿನ ಮೇಲೆ ಟ್ಯಾಂಕರ್ಗಳನ್ನು ಹೊತ್ತು ತಂದರೆ ಇಂಧನವನ್ನು ಉಳಿಸಬಹುದು.