ಗುಡ್ಡದಲ್ಲಿ ಇದ್ದಕ್ಕಿದ್ದಂತೆ ಮಕ್ಕಳ ಹಿಂದೆ ಕುರಿತು ಓಡಲು ಶುರು ಮಾಡುತ್ತದೆ, ಅದರಲ್ಲಿ ಒಂದು ಬಾಲಕನ ಹಿಂದೆ ಕುರಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು, ಬಾಲಕ ಓಡುವುದನ್ನು ನಿಲ್ಲಿಸಿದಾಗ ಕುರಿ ಬಾಲಕನ ಮೇಲೆ ದಾಳಿ ಮಾಡಿದೆ.