ಎಲ್ಲ ಸೆಲೆಬ್ರಿಟಿಗಳ ಜೊತೆ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಇದೇ ರೀತಿ ಆಪ್ತವಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಅವರು ಊರ್ವಶಿ ರೌಟೇಲಾ ಜೊತೆ ಕುಣಿದಾಡಿದ್ದಾರೆ. ಒರಿ ಮಾಡಿರುವ ವಿಚಿತ್ರ ಡ್ಯಾನ್ಸ್ ನೋಡಿ ಜನರು ನಕ್ಕಿದ್ದಾರೆ. ನೀವೂ ನೋಡಿ..