ಒರಿ ಮತ್ತು ದೀಪಿಕಾ ಪಡುಕೋಣೆ ತಬ್ಬಿಕೊಂಡಿದ್ದಾರೆ. ಈ ವೇಳೆ ಒರಿ ಅವರ ಬಟ್ಟೆ ಹರಿದುಹೋಗಿದೆ. ಎಲ್ಲ ಸೆಲೆಬ್ರಿಟಿಗಳ ಜೊತೆಗೂ ಒರಿ ಕ್ಲೋಸ್ ಆಗಿದ್ದಾರೆ. ಬಹುತೇಕ ಎಲ್ಲ ಪಾರ್ಟಿಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಒರ್ಹಾನ್ ಅವತ್ರಮಣಿ ಎಂಬುದು ಅವರ ಪೂರ್ತಿ ಹೆಸರು.