ಸಾಮಾನ್ಯವಾಗಿ ಹಾಗಲಕಾಯಿ ಎಂದರೆ ಮೂಗು ಮುರಿಯುವವರೆ ಜಾಸ್ತಿ. ಆದರೆ ಈ ರೆಸಿಪಿ ಒಮ್ಮೆ ಟ್ರೈ ಮಾಡಿದರೆ ಅವರು ಎಂದಿಗೂ ಹಾಗಲಕಾಯಿ ಮನೆಗೆ ತರುವುದು ಬೇಡ ಎಂದು ಹೇಳುವುದಿಲ್ಲ. ಅದರಲ್ಲಿಯೂ ಇದು ಮಧುಮೇಹಿ ಸ್ನೇಹಿ ಆಹಾರವಾಗಿದ್ದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ವಿಡಿಯೋ ರೆಸಿಪಿಯನ್ನು cookwith_su ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ಮಾಡುವುದಕ್ಕೂ ಕೂಡ ಬೆಸ್ಟ್ ಜೊತೆಗೆ ರುಚಿಯೂ ಚೆನ್ನಾಗಿರುತ್ತದೆ. ಹಾಗಿದ್ರೆ ಇನ್ನೇಕೆ ತಡ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ.