ಟ್ರಕ್ ಒಂದು ಹಿಟ್ಟು ಸಾಗಿಸುತ್ತಿದೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಪಾಕಿಸ್ತಾನ ಜನ ಹುಚ್ಚರಂತೆ ಆ ಟ್ರಕ್ ಹಿಂದೆ ಓಡುತ್ತಾರೆ, ಬಳಿಕ ಇಡೀ ಟ್ರಕ್ ಅನ್ನೇ ಲೂಟಿ ಮಾಡಿದ್ದಾರೆ.