ರೀಲ್ ವಿಡಿಯೋ ಚಿತ್ರೀಕರಿಸಲು ಚಿಕ್ಕ ಮಗುವೊಂದನ್ನು ಎಸ್ಕಲೇಟರ್ ಮೇಲೆ ಕೂರಿಸಿ, ಆ ಮಗು ಹೆದರಿಕೆಯಿಂದ ಒದ್ದಾಡುತ್ತಿದ್ದರೂ ಕರುಣೆಯಿಲ್ಲದೆ ವಿಡಿಯೋ ರೆಕಾರ್ಡ್ ಮಾಡಿದ ತಂದೆ-ತಾಯಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.