ಟಿಕೆಟ್ ಪಡೆಯದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ, ಒಂದೊಮ್ಮೆ ಟಿಟಿಇ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಎನ್ನುವ ಭಯದಲ್ಲಿ ರೈಲಿನ ಮೇಲೆ ಹತ್ತಿ ಓಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಧರ್ಮಾವರಂನಲ್ಲಿ ನಡೆದಿದೆ.