ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಿದ್ದಂತೆ ಕಂಡ-ಕಂಡಲ್ಲಿ ಟಿಎಂಸಿ ಪೋಸ್ಟರ್, ಕಟೌಟ್ಗಳನ್ನು ಕಿತ್ತೊಗೆಯುತ್ತಿರುವ ದೃಶ್ಯ ಕಂಡುಬಂದಿತು.