ಚಿನ್ನ ಒಂದು ಗ್ರಾಂಗೆ 14200 ರೂಪಾಯಿಗೆ ಏರಿಕೆ ಕಂಡರೂ ಸಹ ಜನ ಬಂಗಾರದ ಖರೀದಿಗೆ ಮುಗಿಬಿದ್ದಿದ್ದಾರೆ. ಅಕ್ಷಯ ತೃತೀಯ ದಿನ ಸ್ವಲ್ಪವಾದರೂ ಬಂಗಾರ ಖರೀದಿ ಮಾಡಿದರೆ ಬಂಗಾರ ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಬೆಳಗ್ಗೆಯಿಂದಲೇ ಬಂಗಾರ ಖರೀದಿಗೆ ಮುಗ್ಗಿಬಿದ್ದಿದ್ದಾರೆ.