ಅಮ್ಮ ಮಲಗಿದ್ದಾಗ ಪುಟ್ಟ ಮಗು ಆಟವಾಡುತ್ತಾ ಈಜುಕೊಳದೊಳಗೆ ಬಿದ್ದಿತು. ಆಗ ಅಲ್ಲೇ ಇದ್ದ ಸಾಕು ನಾಯಿಯೊಂದು ಆ ಮಗುವನ್ನು ಕಾಪಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.