ಹರಿದ್ವಾರದ ಸರ್ವಾನಂದ ಘಾಟ್ನಲ್ಲಿ ಮಹಿಳೆಯೊಬ್ಬರು ತನ್ನ ಸಾಕು ನಾಯಿಯನ್ನು ಗಂಗಾನದಿಯಲ್ಲಿ ಸ್ನಾನ ಮಾಡಿಸುವುದರ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಭಕ್ತರು ಪ್ರತಿಭಟಿಸಿದಾಗ ಆ ಮಹಿಳೆ ಅವರೊಂದಿಗೆ ಜಗಳವಾಡಿದರು.