ಫಿಲಿಪೈನ್ಸ್ ದಂಪತಿ ಸೊಂಟದ ಎತ್ತರ ನಿಂತ ನೀರಿನಲ್ಲಿ ವಿವಾಹವಾಗಿದ್ದಾರೆ. ಭಾರೀ ಮಳೆ, ಪ್ರವಾಹ ಮತ್ತು ಬಿರುಗಾಳಿಗಳಂತಹ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮದುವೆಗಳನ್ನು ಮುಂದೂಡುವುದು ಸಾಮಾನ್ಯ. ಆದರೆ, ಫಿಲಿಪೈನ್ಸ್ನ ದಂಪತಿಗಳು ಭಾರೀ ಮಳೆಯ ಸಮಯದಲ್ಲಿ ಸೊಂಟದಷ್ಟು ಮಳೆನೀರಿನಲ್ಲಿ ವಿವಾಹವಾದರು. ಈ ವಿವಾಹದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.