ಸೌದಿ ಅರೇಬಿಯಾದಲ್ಲಿ ಯಾತ್ರಿಕನೊಬ್ಬ ಮದೀನಾದಲ್ಲಿ ಪ್ರವಾದಿ ಮಸೀದಿಯಲ್ಲಿ ತನ್ನ ಅನಾರೋಗ್ಯ ಪೀಡಿದ ತಂದೆಯ ಕತ್ತು ಹಿಸುಕಲು ಯತ್ನಿಸಿರುವ ಘಟನೆ ನಡೆದಿದೆ. ನೀವು ಇಲ್ಲಿ ಸತ್ತರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತೀರಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.