ನ್ಯೂಯಾರ್ಕ್ ಬೀದಿಯಲ್ಲಿ ಪಿಟ್ಬುಲ್ ನಾಯಿಯೊಂದು ಬಾಲಕನಿಗೆ ಕಚ್ಚಿರುವ ವಿಡಿಯೋ ವೈರಲ್ ಆಗಿದೆ. ನಾಯಿ ಮಾಲೀಕನಿಗೆ ನಾಯಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ನಾಯಿಯನ್ನು ಸಾಕುವುದೇಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.