ಗುಜರಾತಿನ ರಾಜ್ ಕೋಟ್ ಹಾಗೂ ಚೆನ್ನೈನಲ್ಲಿರುವ ಎರಡು ಪ್ರಸಿದ್ಧ ದೇವಾಲಯಗಳಲ್ಲಿ ಪಿಜ್ಜಾ, ಬರ್ಗರ್, ಸ್ಯಾಂಡ್ವಿಜ್ ಹಾಗೂ ಪಾನಿಪುರಿ ಸೇರಿದಂತೆ ತಂಪುಪಾನೀಯಗಳನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತಿದೆ.