ಹಾವಿನೊಂದಿಗೆ ಆಟವಾಡುತ್ತಿದ್ದ ಯುವಕನಿಗೆ ಶಾಕ್ ಕಾದಿತ್ತು. ಹಾವು ಯುವಕನ ಮೇಲೆ ಹಠಾತ್ತನೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ. ಆತ ಹಾವಿನ ಬಾಲವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಂತೆ, ಹಾವು ತಿರುಗಿ ವೇಗವಾಗಿ ಪಲ್ಟಿಯಾಗಿ ಅವನ ಮೇಲೆ ದಾಳಿ ಮಾಡುತ್ತದೆ.