ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಸೋಮನಾಥಕ್ಕೆ ಆಗಮಿಸಿದ್ದಾರೆ. ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಪಾಲ್ಗೊಳ್ಳುವ ಮೊದಲು, ಪ್ರಧಾನಿ ಮೋದಿ ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 1000 ವರ್ಷಗಳ ಇತಿಹಾಸ ಮತ್ತು ನಂಬಿಕೆಯ ಪ್ರತೀಕವಾದ ಈ ಪವಿತ್ರ ದೇವಾಲಯದಲ್ಲಿ ಶೌರ್ಯ ಪರ್ವ ಯಾತ್ರೆಗೆ ಸಿದ್ಧತೆ ನಡೆಯುತ್ತಿದೆ. ನಾಳೆ ನಡೆಯಲಿರುವ ಸ್ವಾಭಿಮಾನ ಯಾತ್ರೆಗೆ ಪ್ರಧಾನಿಯವರ ಭೇಟಿ ಮಹತ್ವ ಪಡೆದಿದೆ.