ಅಡಿಸ್ ಅಬಾಬಾದಲ್ಲಿ ಭಾರತದ ಪ್ರಧಾನಿ ಮೋದಿ ಅವರನ್ನು ಬಾಲಿವುಡ್ ಹಾಡಿನೊಂದಿಗೆ ಸ್ವಾಗತಿಸಲಾಯಿತು. ಈ ವೇಳೆ ಇಥಿಯೋಪಿಯನ್ ಪ್ರಧಾನಿ ಕೂಡ ಹಾಜರಿದ್ದರು.