ತೆಂಗಿನ ಗರಿಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯನ್ನು ನಿರ್ಮಿಸಿರುವ ಕಲಾವಿದ ಕೈಚಳಕ ದೇಶದ ಗಮನ ಸೆಳೆದಿದೆ. ಆದರೆ, ಈ ಕಲಾವಿದ ಯಾರು? ಇದು ಎಲ್ಲಿಯ ವಿಡಿಯೋ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.