ಈ ಬಾರಿ ಬಿಗ್ ಬಾಸ್ ಶೋ ಬಗ್ಗೆ ಜನರಲ್ಲಿ ಬೇರೆಯದೇ ಕ್ರೇಜ್ ಸೃಷ್ಟಿ ಆಗಿದೆ. ದೊಡ್ಮನೆ ಎದುರು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಿಲ್ಲಿ ನಟ ಅವರೇ ಈ ಸೀಸನ್ ಟ್ರೋಫಿ ಗೆಲ್ಲುತ್ತಾರೆ ಎಂಬ ಭರವಸೆ ಅವರ ಅಭಿಮಾನಿಗಳಿಗೆ ಇದೆ.