ರೈಲಿನಲ್ಲಿ ದಿಂಬು, ಬೆಡ್ಶೀಟ್ ಕದಿಯುವಾಗ ಪೊಲೀಸ್ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಅವರನ್ನು ಆರ್ಪಿಎಫ್ ಸಿಬ್ಬಂದಿಗೆ ಹಸ್ತಾಂತರಿಸಲಾಗಿತ್ತು. ಸಿಕ್ಕಿಬಿದ್ದ ಬಳಿಕ ಅಧಿಕಾರಿಗಳ ಬಳಿಕ ಕೈಮುಗಿದು ಕ್ಷಮೆಯಾಚಿಸಿದ್ದಾರೆ.