ಪೂಜಾ ಹೆಗ್ಡೆ ಅವರು ವರುಣ್ ಧವನ್ ಮತ್ತು ಮೃಣಾಲ್ ಠಾಕೂರ್ ಜೊತೆ ನಟಿಸಿದ್ದಾರೆ. ಶೂಟಿಂಗ್ ಸಂದರ್ಭದ ವಿಡಿಯೋ ಇಲ್ಲಿದೆ. ಚಿತ್ರೀಕರಣದ ಸಮಯದಲ್ಲಿ ಅವರು ಎಷ್ಟು ಜಾಲಿಯಾಗಿ ಇರುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.