ಪಿಲಿಫೈನ್ಸ್ನಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಭೂಕಂಪದ ತೀವ್ರತೆಗೆ ಕಟ್ಟಡವೊಂದು ನೆಲಕ್ಕುರುಳಿರುವ ವಿಡಿಯೋ ವೈರಲ್ ಆಗಿದೆ.