ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕರು ಭಾರತ್ ರೆಡ್ಡಿ ಭಾಷೆಗೆ ಬಗ್ಗೆ ಮಾಡಿದ ಟೀಕೆಗಳಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಕಾರ್ಯಕರ್ತನೋರ್ವ ಸಆಯುವ ಸ್ಥಿತಿಯಲ್ಲಿ ಇರೋದನ್ನು ಕಂಡು ಶಾಸಕರೊಬ್ಬರು ಆಕ್ರೋಶದಲ್ಲಿ ಮಾತನಾಡಿದರೆ ಅದನ್ನು ರಾಜಕೀಯಗೊಳಿಸಬಾರದು. ಹಾಗಿದ್ರೆ ಯತ್ನಾಳ್ ಮತ್ತು ಮೈಸೂರಿನ ಸ್ಪೈಕ್ ಗಿರಾಕಿಯಂತಹ ಬಿಜೆಪಿ ನಾಯಕರ ಭಾಷಾ ಪಾಂಡಿತ್ಯ ಏನು ಎಂದು ಪ್ರಶ್ನಿಸಿದ್ದಾರೆ.