ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಹೈಡ್ರೋಜನ್ ಕಾರ್ನಲ್ಲಿ ಆಗಮಿಸಿದರು. ಆ ಮೂಲಕ ದೇಶದಲ್ಲಿ ಹೈಡ್ರೋಜನ್ ಕಾರ್ ಯುಗ ಆರಂಭಕ್ಕೆ ಸಚಿವರಿಂದ ಮಹತ್ವದ ಹೆಜ್ಜೆ ಇಡಲಾಗಿದೆ. ಪ್ರಲ್ಹಾದ್ ಜೋಶಿ ಸ್ವತಃ ತಾವೇ ಕಾರು ಓಡಿಸಿದರು.