ನಟಿ ಪ್ರಣಿತಾ ಸುಭಾಷ್ ಅವರು ಅತ್ಯುತ್ತಮ ಡ್ಯಾನ್ಸರ್. ಅವರ ಡ್ಯಾನ್ಸ್ ರಿಹರ್ಸಲ್ ವಿಡಿಯೋ ವೈರಲ್ ಆಗಿದೆ. ಫಿಲ್ಮ್ಫೇರ್ ಕಾರ್ಯಕ್ರಮದ ಸಲುವಾಗಿ ಡ್ಯಾನ್ಸ್ ತಾಲೀಮು ಮಾಡಿದ ಅವರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.