ಪ್ರತಾಪ್ ಅವರು ಡ್ರೋನ್ ಬಗ್ಗೆ ಇಂಟರೆಸ್ಟಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ವಿದೇಶಕ್ಕೆ ತೆರಳಿ ಅವರು ಪ್ರಯೋಗ ಮಾಡಿದ್ದಾರೆ. ಬರೋಬ್ಬರಿ 100 ಕೆಜಿ ತೂಕ ಎತ್ತುವ ಸಾಮರ್ಥ್ಯ ಇರುವ ಡ್ರೋನ್ ಹೇಗಿದೆ ಎಂಬುದನ್ನು ಅವರು ತೋರಿಸಿದ್ದಾರೆ.