ಪ್ರೋಟೀನ್ ಸಮೃದ್ಧವಾಗಿದ್ದು ಆರೋಗ್ಯಕ್ಕೆ ಒಳ್ಳೆಯದಾದ ಈ ರೆಸಿಪಿ ಮಾಡುವುದು ಬಹಳ ಸುಲಭ. ಮನೆಯಲ್ಲಿ ಸೋಯಾ ಇದ್ರೆ ತಪ್ಪದೆ ಈ ಒಂದು ರೆಸಿಪಿಯನ್ನು ಮಾಡಿ ನೋಡಿ. ಈ ರೆಸಿಪಿಯನ್ನು eatwithaishwarya ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮನೆಯಲ್ಲಿರುವ ಎಲ್ಲಾ ವಯಸ್ಸಿನವರಿಗೂ ಇದು ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಇದು ಮಾಡುವುದಕ್ಕೆ ಮಾತ್ರವಲ್ಲ ಸುಲಭವಲ್ಲ, ತಿನ್ನುವುದಕ್ಕೂ ಕೂಡ ಬಹಳ ರುಚಿಕರವಾಗಿರುತ್ತದೆ. ಹಾಗಾದರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.