ಪುಣೆಯ ವ್ಯಕ್ತಿ ಕಾರಿನ ಹಿಂಭಾಗದ ಡ್ಯಾಶ್ಬೋರ್ಡ್ನಲ್ಲಿ ಏಳು ವಿಚಿತ್ರವಾದ ಗೊಂಬೆಗಳನ್ನು ಕೂರಿಸಲಾಗಿತ್ತು. ಈ ಗೊಂಬೆಗಳಲ್ಲಿ ಲೈಟ್ ಆನ್ ಆಗುತ್ತಿದ್ದಂತೆ ಹಿಂದೆ ಬರುತ್ತಿದ್ದವನ ಎದೆಬಡಿತ ಹೆಚ್ಚಾಗುತ್ತಿತ್ತು.