ನಟ ಅಲ್ಲು ಅರ್ಜುನ್ ಅವರು ಐಷಾರಾಮಿ ಕಾರಿನಲ್ಲಿ ಆಗಮಿಸಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದೆ. ಜಾಹೀರಾತು ಚಿತ್ರೀಕರಣಕ್ಕೆ ಅಲ್ಲು ಅರ್ಜುನ್ ಬಂದಾಗ ಅವರ ಎಂಟ್ರಿ ಈ ರೀತಿ ಇತ್ತು. ಹಲವು ಬ್ರ್ಯಾಂಡ್ಗಳಿಗೆ ಅಲ್ಲು ಅರ್ಜುನ್ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.