ನೀವು ಕೂಡ ಡಯಟ್ ಮಾಡುತ್ತಿದ್ದು, ದಿನನಿತ್ಯವೂ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂದು ತಲೆ ಕೆಡಿಸಿಕೊಳ್ಳುತ್ತಿದ್ದರೆ ನಿಮಾಗಾಗಿ ಈ ರೆಸಿಪಿ. ಹೌದು, ಇದನ್ನು ಮಾಡುವುದಕ್ಕೆ ಬಹಳ ಸುಲಭ ಅಷ್ಟು ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಈ ರೆಸಿಪಿಯನ್ನು poshanmadeeasy ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೂವು ಕೂಡ ಮಾಡಿ ನೋಡಬಹುದು. ಇದು ನಿಮಗೆ ಮಾತ್ರವಲ್ಲ ಮಕ್ಕಳ ಲಂಚ್ ಬಾಕ್ಸ್ ಗಳಿಗೂ ಕೂಡ ಇದು ಹೇಳಿ ಮಾಡಿಸಿದ ರೆಸಿಪಿ. ಇದಕ್ಕೆ ಹೆಚ್ಚು ಎಣ್ಣೆ ಹಾಕುವ ಅವಶ್ಯಕೆತೆಯೂ ಇರುವುದಿಲ್ಲ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ.