ತರಕಾರಿ ಹೆಚ್ಚುವುದಕ್ಕೆ ಬರುತ್ತಾ? ಹಾಗಿದ್ರೆ ಈ ಒಂದು ರೆಸಿಪಿಯನ್ನು ಟ್ರೈ ಮಾಡಲೇಬೇಕು. ಸೋಮಾರಿಗಳಾಗಿದ್ದು ಬೇಗ ರೆಡಿ ಆಗಬೇಕು ಎನ್ನುವವರಿಗೆ ಇದೊಂದು ಬೆಸ್ಟ್ ಆಹಾರ. ಏಕೆಂದರೆ ಇದು ಕುರುಕಲಾಗಿ, ಮಸಾಲೆ ಇರುವುದಾಗಿದ್ದು ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಇದು ಕಿಮ್ಚಿ ಎನ್ನುವುದಕ್ಕಿಂತ ಆರೋಗ್ಯಕರ ಏಷ್ಯನ್ ಸಲಾಡ್ ಏನು ಕರೆಯಬಹುದಾಗಿದೆ. ಈ ರೆಸಿಪಿಯನ್ನು shruthi.cooks.veg ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಈ ರೆಸಿಪಿಯನ್ನು ತಪ್ಪದೆ ಟ್ರೈ ಮಾಡಿ ನೋಡಿ.