ಮನೆಯಲ್ಲಿ ಮಕ್ಕಳಿಗೆ ಸಿಂಪಲ್ ಆಗಿ ಸಮೋಸಾ ಮಾಡಿಕೊಡಬೇಕು ಅಂದ್ರೆ ಈ ಒಂದು ಸಿಂಪಲ್ ರೆಸಿಪಿಯನ್ನು ಮಾಡಿ ನೋಡಿ. ಈ ವಿಡಿಯೋವನ್ನು avani.anuradha.ki.rasoi ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೀವು ಎಲ್ಲಾ ಕಡೆ ತಿನ್ನುವ ಸಮೋಸಾ ಇದಲ್ಲ. ಇದೊಂದು ಟ್ರೆಂಡಿ ರೆಸಿಪಿ. ನಿಮ್ಮ ಮಕ್ಕಳಿಗೂ ನೀವಿದನ್ನು ಮಾಡಿ ಕೊಡಬಹುದು. ಬಹಳ ಸಿಂಪಲ್ ಆದ್ದರಿಂದ ಬೇಗನೆ ತಯಾರಾಗುತ್ತದೆ. ಹಾಗಿದ್ರೆ ಇನ್ನೇಕೆ ತಡ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.