ಆಟವಾಡುತ್ತಿದ್ದಾಗ ಬಾಲಕನ ತಲೆ ಅಲ್ಯೂಮಿನಿಯಂ ಪಾತ್ರೆಯಲ್ಲಿ ಸಿಲುಕಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ನಲ್ಲಿ ನಡೆದಿದೆ. ಬಳಿಕ ಪ್ಲಂಬರ್ ಹಾಗೂ ವೈದ್ಯರ ಸಹಾಯದಿಂದ ಬಾಲಕನ ತಲೆಯಿಂದ ಪಾತ್ರೆಯನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲಾಗಿದೆ.