ರಬಕವಿ ಪಟ್ಟಣದ ವಿದ್ಯಾನಗರ ಮತ್ತು ಬಸವನಗರ ಪ್ರದೇಶಗಳಲ್ಲಿ 6 ಮುಸುಕುಧಾರಿ ಕಳ್ಳರು ಕಳ್ಳತನಕ್ಕೆ ಹೊಂಚು ಹಾಕಿ ಓಡಾಡುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.