ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ರಬಕವಿ ಪಟ್ಟಣದಲ್ಲಿ ಆಕಸ್ಮಿಕ ಬೆಂಕಿಯಿಂದ ಗೋದಾಮು ಹೊತ್ತಿ ಉರಿದಿದೆ. ಕಾಟನ್ ಬಟ್ಟೆಯ ತ್ಯಾಜ್ಯವಸ್ತು ಸಂಗ್ರಹಿಸಿದ್ದ ಗೋದಾಮು ಸಂಪೂರ್ಣ ಬೆಂಕಿಗಾಹುತಿ ಆಗಿದೆ.