ನಟಿ ರಾಗಿಣಿ ದ್ವಿವೇದಿ ಅವರು ಬೈಕ್ ರೈಡ್ ಮಾಡಿದ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಕಮೆಂಟ್ ಮಾಡಿರುವ ಅನೇಕರು ಅವರ ಬಟ್ಟೆ ಬಗ್ಗೆ ಟೀಕೆ ವ್ಯಕ್ತಪಡಿಸಿ ಟ್ರೋಲ್ ಮಾಡಿದ್ದಾರೆ. ಇಂಥ ಟ್ರೋಲ್ಗಳಿಗೆ ರಾಗಿಣಿ ಅವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.