ಮಲ್ಲಿಕಾರ್ಜುನ ಖರ್ಗೆ ಅವರ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಇದಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆ ಬಳಿಕೆ ರಾಹುಲ್, ವಿಧಾನಸಭೆ ಒಳಾಂಗವನ್ನು ವೀಕ್ಷಿಸಿದರು. ಇನ್ನು ವಿಧಾನಸಭೆ ವಿಶೇಷತೆಗಳ ಬಗ್ಗೆ ಸಚಿವ ಯುಟಿ ಖಾದರ್, ರಾಹುಲ್ಗೆ ವಿವರಿಸಿದರು.