ಗುಜರಾತ್ನ ಸಾಂಪ್ರದಾಯಿಕ 'ಡಾಯ್ರೋ' (Dayro) ಕಾರ್ಯಕ್ರಮದಲ್ಲಿ ಜಾನಪದ ಗಾಯಕರ ಮೇಲೆ ಹಣದ ಮಳೆ ಸುರಿಸುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.