ನಟಿ ಸ್ವಾತಿಷ್ಠ ಕೃಷ್ಣ ಅವರು ‘ರಕ್ಕಸಪುರದೋಳ್’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಫಿಟ್ನೆಸ್ ಬಗ್ಗೆ ಅವರಿಗೆ ಬಹಳ ಕಾಳಜಿ ಇದೆ. ಅದಕ್ಕೆ ಈ ವರ್ಕೌಟ್ ವಿಡಿಯೋ ಸಾಕ್ಷಿ. ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸ್ವಾತಿಷ್ಠ ಕೃಷ್ಣನ್ ಅವರು ಬೇಡಿಕೆ ಹೊಂದಿದ್ದಾರೆ.