ಉತ್ತರ ಭಾರತದಲ್ಲೂ ರಾಮ್ ಚರಣ್ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ‘ಪೆದ್ದಿ’ ಸಿನಿಮಾದ ಮ್ಯೂಸಿಕ್ ಲಾಂಚ್ ಇವೆಂಟ್ ನೋಡಲು ಲಕ್ಷಾಂತರ ಮಂದಿ ಸೇರಿದ್ದಾರೆ. ಕಾರ್ಯಕ್ರಮದ ವಿಡಿಯೋವನ್ನು ಟೀಮ್ ಹಂಚಿಕೊಂಡಿದೆ.